ಪ್ರತಿಭಾ ಪುರಸ್ಕಾರ 2025
2024-25 ಸಾಲಿನ ಪ್ರತಿಬಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಆಯೋಜಿಸಲಾಯಿತು. ಬೆಳಗಿನ ಚಹಾದೊಂದಿಗೆ ಆರಂಭವಾದ ಕಾರ್ಯಕ್ರಮವು ಮಧ್ಯಾಹ್ನದ ಊಟದೊಂದಿದೆ ಮುಕ್ತಾಯವಾಯಿತು. ಕಾರ್ಯಕ್ರಮವು ಟ್ರಸ್ಟಿ ಶ್ರೀಮತಿ ಪದ್ಮಜಾ ಕೊಟ್ಟೂರ್ ಅವರ ಸುಶ್ರಾವ್ಯ ಪ್ರಾರ್ಥನಾ ಗೀತೆಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಆರಂಭವಾಯಿತು. ಬಳಿಕ ಮುಖ್ಯ ಅತಿಥಿ ಶ್ರೀ ವೈ. ವಿ. ಗುಂಡುರಾವ್, ಟ್ರಸ್ಟ್ ಅಧ್ಯಕ್ಷ ಶ್ರೀ ಗಂಗಾಧರ ವಾಲಿ, ಕಾರ್ಯದರ್ಶಿ ಶ್ರೀ ಪ್ರಕಾಶ್ ರಾಜಗೋಳಿ ಮತ್ತು ಖಜಾಂಚಿ ಶ್ರೀಮತಿ ವೀಣಾ ಕಾರ್ತಿಕ್ ದೀಪ ಬೆಳಗಿಸುವ […]
Read More