UKSL ಪ್ರತಿಭಾ ಪುರಸ್ಕಾರ 2023
ಕಾರ್ಯಕ್ರಮದ ವರದಿ: ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ 91, ಸ್ಪ್ರಿಂಗ್ ಬೋರ್ಡ್ ಸಭಾಂಗಣದಲ್ಲಿ ಸೆಪ್ಟೆಂಬರ್ 3 ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಇಸ್ರೋ ಹಿರಿಯ ವಿಜ್ಞಾನಿ ಶ್ರೀ ಹನುಮಂತರಾಯ ಬಳೂರಗಿ ಅವರು ಆಗಮಿಸಿದ್ದರು. ಇವರು ಭಾರತದ ಹೆಮ್ಮೆಯ ಚಂದ್ರಯಾನ 3 ಮತ್ತು ಆದಿತ್ಯ L1 ಯಶಸ್ವಿ ಉಡಾವಣೆಯ ತಂಡದ ಸದಸ್ಯರು ಮತ್ತು UKSL ಟ್ರಸ್ಟಿನ ಸದಸ್ಯರು. ಮಕ್ಕಳು ಕಷ್ಟ ಪಟ್ಟು ಓದಿ ಸಮಾಜದಲ್ಲಿ ಒಳ್ಳೆಯ ನಾಗರೀಕರಾಗಬೇಕು ಎಂದು […]
Read More